Basanni Song Lyrics – Yajamana Movie

Song Details :

  • Song Name: Basanni
  • Singers: V Harikrishna & Varsha B Suresh
  • Lyricist: Yogaraj Bhat
  • Music Director: V Harikrishna
  • Direction : V Harikrishna, P.Kumar

Basanni Song Lyrics

ಡಿಸ್ಕೊ ಆಡಲಕ್ಕ ಘಲ್ಲು ಘಲ್ಲು ಗೆಜ್ಜೆ ಕಟ್ಟೇನಿ
ಲಕ್ಷು ಸೋಪು ಹಾಕಿ ಜಳಕ ಮಾಡಿ ಜಸ್ಟು ಬಂದೇನಿ
ನಾವು ವ್ಯಾಪಕವಾಗಿ ಉಳ್ಳಾಗಡ್ಡಿ ತಿಂದು ಕುಂತಿದ್ವಿ
ನಿಮ್ಮ ಹೆಜ್ಜೆ ಸಪ್ಪಳ ಕೇಳಿ ಟಕ್ಕನೆ ಎದ್ದು ನಿಂತ್ಕೊಂಡ್ವಿ
ನಿಮ್ಗಾ ಶೇಕು ಹ್ಯಾಂಡು ಕೊಡಬೇಕಂತ ಕೈಯ್ಯತೊಳ್ಕಾಂಡ್ವಿ
ಬಸಣ್ಣಿ ಬಾ, ಬಸಣ್ಣಿ ಬಾ
ಬಜ಼ಾರ್ ನಮ್ದ ಇವತ್ತು
ಬಸಣ್ಣಿ ಬಾ, ಬಸಣ್ಣಿ ಬಾ
ಬಸಣ್ಣಿ ಬಾ, ಬಸಣ್ಣಿ ಬಾ ಬಾ ಬಾ
ಬಸಣ್ಣಿ ಬಾ
ಫಿಕ್ಷು ಮಾಡಬೇಕು ಸಂಬಂಧಾನ ಅದಕ ಬಂದೀನಿ
ಲಕ್ಷು ಸೋಪು ಹಾಕಿ ಜಳಕ ಮಾಡಿ ಜಸ್ಟು ಬಂದೀನಿ
ಬೆಂಕಿ ಪೆಟ್ಟಿಗಿ ಕಡ್ಡಿ ಹಂಗ ಒಣಗೇವಿ ನಾವು
ಗೀರ್ಯಾರ ಗೀರಾ ಸುಟ್ಟು ಹೊಕ್ಕಾನಿ
ಬರಗಾಲದಾಗ ಸೀಕ್ರೆಟ್ ಆಗಿ ಬೆಳಸೇವಿ ಹೂವು
ನಂಗಾರ ನೀಡ ದೊಡ್ಡೋಳಾಕ್ಕಾನಿ
ಸಾಕಾಗೋಗಾಯ್ತಿ ಯಡವಟ್ಟಿ ನೀನು
ಸರ್ಕಾರಿ ಶಾಲಿ ಪ್ರಾಡಕ್ಟು ನಾನು
ನಾವು ಪಾಟಿ ಪೆನ್ಸಿಲ್ ತೆಗೆದು ಮಾಸ್ತರ ಕೈಗೆ ಕೊಡ್ತಿದ್ವಿ
ಲಾಸ್ಟು ಬೆಂಚಿನ ಮ್ಯಾಗೆ ಫರ್ಸ್ಟ್ ಗೆಳತಿ ಹೆಸರು ಕೆತ್ತಿದ್ವಿ
ನೀನು ಅವತ್ತು ಸಿಗಬಾರ್ದಿತ್ತ ಹುಡುಗಿ ಚನ್ನಾಗಿರ್ತಿದ್ವಿ
ಇರ್ಲಿ ಬಾ, ಬಸಣ್ಣಿ ಬಾ
ಬಜ಼ಾರ್ ನಮ್ದ ಇವತ್ತು
ಬಸಣ್ಣಿ ಬಾ, ಬಸಣ್ಣಿ ಬಾ
ಬಸಣ್ಣಿ ಬಾ ಬಸಣ್ಣಿ ಬಾ ಬಾ ಬಾ
ಬಸಣ್ಣಿ ಬಾ
ಮಿಕ್ಸು ಮಾಡಬ್ಯಾಡ ಕಣ್ಣು ಕಣ್ಣು ಸುಟ್ಟು ಹೊಕ್ಕಾನಿ
ಲಕ್ಷು ಸೋಪು ಹಾಕಿ ಜಳಕ ಮಾಡಿ ಜಸ್ಟು ಬಂದೀನಿ
ಇಳ್ಕಲ್ ಸೀರಿ ಮೊಣಕಾಲ್ ಮ್ಯಾಗ ಯಾತಕ ಉಡಬೇಕು
ಪ್ಯಾಶನ್ ಅಂದ್ರು ಅದಕ ಉಟ್ಟೀನಿ
ಮಕ್ಮಲ್ ಟೋಪಿ ನಮ್ಮ ತಲಿಮ್ಯಾಲ್ ಯಾತಕಇಡಬೇಕು
ಸಿಂಗಲ್ ಆಗಿ ಸಿಕ್ರ ಹೇಳ್ತಾನಿ
ಬುಕ್ಕು ಮಾಡೇನಿ ನಾ ಇನ್ನೆಲ್ಲೋ ಛತ್ರ
ಸೀಮ್ಯಾಗಿಲ್ಲದು ಏನೈತಿ ಆಕಿ ಹತ್ರ
ಆಕಿ ನಾಟೀ ಬ್ಯೂಟೀ ಸೈಡ್ ನಿಂದ ಥೇಟು ಸಿರಿದೇವಿ
ನಾವು ಚಡ್ಡಿ ಹಾಕಾದ್ ಕಲ್ತಾಗಿಂದ ಪ್ರೀತಿ ಮಾಡೇವಿ
ನೀವು ಬಂದೀ ರಂತ ನಿಯತ್ತು ಸಲುಪು ಸೈಡ್ ಗೆಇಟ್ಟಿದ್ವಿ
ಇರ್ಲಿ ಬಾ, ಬಸಣ್ಣಿ ಬಾ
ಬಜ಼ಾರ್ ನಮ್ದ ಇವತ್ತು
ಬಸಣ್ಣಿ ಬಾ, ಬಸಣ್ಣಿ ಬಾ
ಬಸಣ್ಣಿ ಬಾ ಬಸಣ್ಣಿ ಬಾ ಬಾ ಬಾ
ಬಸಣ್ಣಿ ಬಾ
Also Read :
  • Get the latest top movies to watch and Download – movierulez
  • Watch most popular hit South Indian movies online – pagalworld
  • Here you can find to watch new trending movies – moviesda
  •  Watch all-time hit movies online – filmciti.com